ಜನವರಿ ೧೯ - ಜನವರಿ ತಿಂಗಳಿನ ಹತ್ತೊಂಬತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೯ನೇ ದಿನ. ಈ ದಿನದ ನಂತರ ವರ್ಷದಲ್ಲಿ ೩೪೬ ದಿನಗಳು ಇರುತ್ತವೆ (ಅಧಿಕ ವರ್ಷದಲ್ಲಿ ೩೪೭ ದಿನಗಳು). ಜನವರಿ ೨೦೨೪ == ಪ್ರಮುಖ ಘಟನೆಗಳು == ೧೯೮೪ - ಭಾರತದ ಪ್ರಮುಖ ದ್ವಿಚಕ್ರಕಂಪನಿಗಳಲ್ಲೊಂದಾದ ಹೀರೋ ಹೋಂಡ ಸಂಸ್ಥೆಯ ಕಾರ್ಯಾರಂಭ ಹರಿಯಾಣದ ಗುರಗಾಂವ್ ಸ್ಥಳದಲ್ಲಿ. == ಜನನ == ೧೯೬೬ - ಕನ್ನಡದ ಸಾಹಿತಿಗಳಲ್ಲೊಬ್ಬರಾದ ಮಮತಾ ಜಿ.ಸಾಗರ == ನಿಧನ == == ಆಚರಣೆಗಳು ==